ಡಿಂಗರಿ ನಾಗರಾಜ್ ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ಚಲನಚಿತ್ರ ನಟನಾಗಿ ಅವರು ಸೊಲ್ಲಿಲ್ಲದ ಸರದಾರಾ (1992), ದೊರೆ (1995) ಮತ್ತು ಬಂಗಾರದ ಕಲಶ (1995) ಚಿತ್ರಗಳಲ್ಲಿ ಅಭಿನಯಿಸಿದ್ದಾರೆ . ರಂಗಭೂಮಿ ಮತ್ತು ಚಲನಚಿತ್ರ ಮಾಧ್ಯಮಗಳಲ್ಲಿ ಉತ್ತಮ ನಟರಾಗಿ-ಹಾಸ್ಯ ಕಲಾವಿದರಾಗಿ ಹೆಸರು ಪಡೆದಿದ್ದಾರೆ. ಇವರ ಪತ್ನಿ ಸರ್ವಮಂಗಳಾ, ಕಂಠದಾನ ಕಲಾವಿದರಾಗಿದ್ದಾರೆ == ಆಯ್ದ ಚಲನಚಿತ್ರಗಳ ಪಟ್ಟಿ == ಮಲ್ಲಿಗೆ ಹೂವೆ (1992) ರಾಜಾಧಿ ರಾಜ (1992) ಮನೆ ದೇವ್ರು (1993) ಹುಲಿ ಹೆಬ್ಬುಲಿ (1987) ಮನೆಯೇ ಮಂತ್ರಾಲಯ (1986) ಶಿವ ಕೋಟ್ಟ ಸೌಭಾಗ್ಯಾ (1985) ನಿನ್ನೆ ಪ್ರೀತಿಸುವೆ (2002) ಜಗದೆಕ ವೀರ (1991) ಪ್ರಚಂಡ ಪುಟಾಣಿಗಳು (1981) ಅವಳ ನೆರಳು (1983) == ಉಲ್ಲೇಖಗಳು ==